ಗಮನಿಸಿ.. ಇದು OFFLINE APPLICATION ಆಗಿದ್ದು, Within 24 Hours ಒಳಗಾಗಿ ಅಪ್ಲಿಕೇಶನ್ ಪ್ರೋಸೆಸ್ ಮಾಡಲಾಗುತ್ತದೆ. ಪ್ರಮುಖ ಸೂಚನೆಗಳು: ✔ ಆಧಾರ್ ಪ್ರಕಾರವೇ ಅರ್ಜಿದಾರರ ಹೆಸರನ್ನು ನಮೂದಿಸಿ. ✔ ಸರಿಯಾದ 12 ಅಂಕೆಗಳ ಆಧಾರ್ ಸಂಖ್ಯೆಯನ್ನು ನಮೂದಿಸಿ. ✔ ಯಶಸ್ವಿ ಪರಿಶೀಲನೆಯ ನಂತರ ಪಡಿತರ ಚೀಟಿ ಸಂಖ್ಯೆಯನ್ನು ಹಂಚಿಕೊಳ್ಳಲಾಗುತ್ತದೆ.